Bhaktha Kumbara Kannada Movie Song: Ranga Vittala Ranga Panduranga - HD Video Actor: Dr Rajkumar, Leelavathi, Manjula Music: G K Venkatesh Singer: PB Srinivas Lyrics: Hunsur Krishnamurthy Director: Hunsur Krishnamurthy Year :1974 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Bhaktha Kumbara – ಭಕ್ತ ಕುಂಬಾರ1974*SGV Yelli Mareyade Vittalla Song Lyrics In Kannada ರಂಗಾ... ವಿಠ್ಠಲಾ... ರಂಗಾ... ಪಾಂಡುರಂಗಾ.. ಎಲ್ಲಿ ಮರೆಯಾದೇ.. ಪಾಂಡುರಂಗಾ.. ಆಆಆ ಏಕೇ ದೂರಾದೇ.. ಎಲ್ಲಿ ಮರೆಯಾದೇ.. ವಿಠ್ಠಲ ಏಕೇ ದೂರಾದೇ.. ರಂಗಾ ಏಕೇ ದೂರಾದೇ.... ಎಲ್ಲಿ ಮರೆಯಾದೇ.. ದೇವರ ದೇವ ಎಂಬುದ ಮರೆತೇ ಸೇವಕನಂತೆ ನನ್ನೆಡೇ ನಿಂತೇ ದೇವರ ದೇವ ಎಂಬುದ ಮರೆತೇ ಸೇವಕನಂತೆ ನನ್ನೆಡೇ ನಿಂತೇ ಮಾಧವ ನಿನ್ನಾ ಮಾಯಾಜಾಲ... ಮಾಧವ ನಿನ್ನಾ ಮಾಯಾಜಾಲ ಮಾನವ ನಾನು ತಿಳಿಯಲಿಲ್ಲ .... ವಿಠಲ.. ರಂಗ.. ಎಲ್ಲಿ ಮರೆಯಾದೇ.. ವಿಠ್ಠಲ ಏಕೇ ದೂರಾದೇ.. ವಿಠ್ಠಲಾ... ರಂಗಾ... ವಿಠ್ಠಲಾ... ರಂಗಾ... ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರೂ ನೀವೂ ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರೂ ನೀವೂ ಬಲ್ಲೀರಿ ಅವನ ಅಂತರಂಗ ಬಲ್ಲೀರಿ ಅವನ ಅಂತರಂಗ ಎಲ್ಲಿಹ ಹೇಳಿ ಪಾಂಡುರಂಗ... ವಿಠ್ಠಲಾ... ರಂಗಾ... ಎಲ್ಲಿ ಮರೆಯಾದೇ.. ವಿಠ್ಠಲ ಏಕೇ ದೂರಾದೇ.. ವಿಠ್ಠಲಾ... ರಂಗಾ... ವಿಠ್ಠಲಾ... ರಂಗಾ... ಎತ್ತೆತ್ತಲಿಗ ಕಗ್ಗತ್ತಲಾಯ್ತು ಗೋತ್ತಾಗದಾಯ್ತೆ ವಿಠ್ಠಲಾ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಮುತ್ತಂಥ ನಿನ್ನ ಕೈತುತ್ತ ತಿನ್ನೋ ಹೊತ್ತಾಯ್ತೋ ಬಾರೋ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಬತ್ತಿರೋ ಬದುಕೇತ್ತಿ ನೀ ಬೆಳಕ ಹತ್ತಿಸೀ ಕಾಯೋ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ಹೆತ್ತವಳಂತೆ ನೀನೆತ್ತಿಕೊಂಡು ನನ್ನತ್ತ ನೋಡೋ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ನೀ ಎನ್ನ ನೀ ಎನ್ನಮನ ನೀ ಪ್ರಾಣ ವಿಠ್ಠಲ ಎನ್ನಾತ್ಮಾ ನಿಧಿಯೇ ಮುಖ ತೋರೋ ದೊರೆಯೇ ಎನ್ನಾತ್ಮಾ ನಿಧಿಯೇ ಮುಖ ತೋರೋ ದೊರೆಯೇ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ ರಂಗಾ... ವಿಠ್ಠಲಾ... ರಂಗಾ... ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ

bhakta kumbara songs dr rajkumarbhakta kumbara kannada movie songsbhakta kumbara songsbhakta kumbara movie video songbhakta kumbara songs downloaddr rajkumar bhakta kumbara video songdr rajkumar bhakta kumbara songsdr rajkumar bhakta kumbarabhaktha kumbara songsbhaktha kumbara kannada songskannada songbhakta kumbaradr rajkumarhunsur krishnamurthy songsdr rajkumar video songsdr rajkumar devotional songsdevotional song